Breaking News

ಸಂಪಾಜೆಯಲ್ಲಿ ಪೋಷಣ ಮಾಸಾಚರಣೆ ಪ್ರಯುಕ್ತ ಬೀದಿ ನಾಟಕ

Advt_Headding_Middle
Advt_Headding_Middle

ಕೇಂದ್ರ ಸರಕಾರ ನೀಡಿರುವ ಮಾಹಿತಿ ಆಧಾರದಲ್ಲಿ ’ಪೋಷಣ ಅಭಿಯಾನ’ ಯೋಜನೆಯಡಿಯಲ್ಲಿ ’ಪೋಷಣ ಮಾಸಾಚರಣೆ’ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಅಂಗನವಾಡಿ, ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ತ್ರೀಶಕ್ತಿ ಸಂಘ ಮುಂತಾದ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಂಪಾಜೆ ಪದವಿ ಪೂರ್ವ ಕಾಲೇಜಿನ ರಂಗ ಮಂಟಪದಲ್ಲಿ ಅ. ೦೨ ರಂದು “ಮಾತೃ ಸ್ನೇಹಿ” ಕಲಾ ತಂಡ ಮಂಡ್ಯ ಇವರಿಂದ ಅರಿವು ಮೂಡಿಸುವ ಬೀದಿ ನಾಟಕ ನಡೆಯಿತು.


ಚೆಂಬು ಗ್ರಾಮ ಪಂಚಾಯತ್ ಅಧಕ್ಷರಾದ ಮಾಧವ ಪೊಯ್ಯೆಮಜಲು, ಸಂಸ್ಧೆಯ ಅಧ್ಯಕ್ಷರಾದ ರಾಜರಾಮ ಕೀಲಾರು, ಸಂಚಾಲಕರಾದ ಎಂ ಶಂಕರನಾರಾಯಣ ಭಟ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಸವಿತ, ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ದಮಯಂತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.