Breaking News

ಸೋಣಂಗೇರಿ ಅಂಗನವಾಡಿಯಲ್ಲಿ ಗಾಂಧಿಜಯಂತಿ ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಸೋಣಂಗೇರಿ ಅಂಗನವಾಡಿಯಲ್ಲಿ ಗಾಂಧಿಜಯಂತಿ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮವು ಅ. ೨ರಂದು ನಡೆಯಿತು.

ಹಿರಿಯರಾದ ಕಮಲ ಆಚಾರ್ಯ ಮತ್ತು ಹಾಸ್ಯಮ್ಮರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸೋಣಂಗೇರಿ ಅಂಗನವಾಡಿ, ಬಾಲವಿಕಾಸ ಸಮಿತಿ, ಅಧ್ಯಕ್ಷೆ ಶಶಿಕಲಾ ಆರ್.ರೈ ಬೇಲ್ಯ, ಅಂಗನವಾಡಿ ಶಿಕ್ಷಕಿ ರವಿಕಲಾ ಕೆ. ಸೋಣಂಗೇರಿ, ಆಶಾ ಕಾರ್ಯಕರ್ತೆ ಜಗನ್ಮೋಹಿನಿ, ಗೊಂಚಲು ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಮಿನಿಜೋಸ್, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಜಯಂತಿ ಡಿಸೋಜ, ಬಾಲವಿಕಾಸ ಸಮಿತಿ ಸದಸ್ಯರು, ಸಂಘದ ಸದಸ್ಯರು ಹಾಗೂ ಮಕ್ಕಳ ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಮಲ್ಲಿಕಾ ಸ್ವಾಗತಿಸಿ, ನಿರೂಪಿಸಿದರು. ಜಗನ್ಮೋಹಿನಿ ಸೋಣಂಗೇರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.