ಸುಳ್ಯ : ತರಕಾರಿ ಮತ್ತು ಹಣ್ಣುಹಂಪಲು ವ್ಯಾಪಾರಸ್ಥರಿಂದ ನ.ಪಂ ಮತ್ತು ಠಾಣಾಧಿಕಾರಿಗಳಿಗೆ ಮನವಿ

Advt_Headding_Middle
Advt_Headding_Middle


ಸುಳ್ಯ ಗಾಂಧಿನಗರ ಮತ್ತು ಇತರ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಹಾಗೂ ವಾಹನಗಳಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದರು ಅಂಗಡಿ ಮಾಡಿ ವ್ಯಾಪಾರ ಮಾಡುವ ವರ್ತಕರ ಸಮಸ್ಯೆ ಉಂಟಾಗಿದ್ದು ಇ ಸಮಸ್ಯೆ ಯನ್ನು ಬಗ್ಗೆ ಸುಳ್ಯ ನ.ಪಂ ಅಧಿಕಾಗಳಿಗೆ ಹಾಗೂ ಸುಳ್ಯ ಪೋಲಿಸ್ ಉಪ ನಿರಿಕ್ಷಕರಾದ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.