ದ.ಕ.ಶಾಲಾ ಮಕ್ಕಳ ವಾಹನ ಚಾಲಕರ ಸಂಘದಿಂದ ಅಂಗವಿಕಲೆಗೆ ಸಹಾಯಧನ

Advt_Headding_Middle
Advt_Headding_Middle


ದ.ಕ. ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ವತಿಯಿಂದ ಇತ್ತೀಚಿಗೆ ಬೆಳ್ಳಾರೆ ಗ್ರಾಮದ ದಾಸನಮಜಲು ಎಂಬಲ್ಲಿ ವಾಸವಿರುವ ಒಂದು ಅತ್ಯಂತ ಕಡು ಬಡತನದಲ್ಲಿರುವ ಕುಟುಂಬವಾದ ದೇವಿಪ್ರಸಾದ ಪೂಜಾರಿ ಮತ್ತು ಸುನಂದ ದಂಪತಿಗಳ ಮೂರು ಮಕ್ಕಳ ಪೈಕಿ ದೊಡ್ಡವಳಾದ ಕು|ಚೈತನ್ಯ ಸ.ಹಿ.ಪ್ರಾ.ಶಾಲೆ,ಬೆಳ್ಳಾರೆ ಎಂಬಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಂಗವಿಕಲೆ ಮಗುವಿಗೆ ಅವಳ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯ ನಿಧಿಗಾಗಿ ಸುಮಾರು ಮೂವತ್ತು ಸಾವಿರ ರೂಪಾಯಿಗಳು ಮತ್ತು ಇನ್ನಿತರ ಸಾಮಾಗ್ರಿಗಳನ್ನು ಸಂಘಟನೆಯ ವತಿಯಿಂದ ಅದ್ಯಕ್ಷರಾದ ಮೋಹನ್ ಕುಮಾರ್ ಮತ್ತು ಕಾರ್ಯದರ್ಶಿಗಳಾದ ಕಿರಣ್ ರಾಜ್ ಹಾಗೂ ಪದಾಧಿಕಾರಿಗಳು ನೀಡಿದರು. ಬೆಳ್ಳಾರೆ ಆರಕ್ಷಕ ಠಾಣೆಯ ಸಿಬ್ಬಂದಿ ಮಹಾದೇವಪ್ರಸಾದ್ ಮತ್ತು ಸ್ಥಳೀಯರಾದ ಪ್ರವೀಣ್ ಸುವರ್ಣ, ಪ್ರಕಾಶ್ ದಾಸನಮಜಲುರವರುಗಳ ಉಪಸ್ಥಿತಿಯಲ್ಲಿ ಪ್ರವೀಣ್ ನೆಟ್ಟಾರು ಇವರ ಉಸ್ತುವಾರಿಯಲ್ಲಿ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.