ಸರಳಿಕುಂಜ ಧರ್ಮಾರಣ್ಯ ಗುರು ಗಣಪತಿ ಭಕ್ತ ಭಜನಾ ಮಂಡಳಿ ಮಹಾಸಭೆ

Advt_Headding_Middle
Advt_Headding_Middle

ಅಧ್ಯಕ್ಷರಾಗಿ ವಿನೋದ್ ಕುಮಾರ್, ಕಾರ್ಯದರ್ಶಿ ವಿಜಯಕುಮಾರ್, ಕೋಶಾಧಿಕಾರಿ ಜಗದೀಶ್ ಸರಳಿಕುಂಜ

ಅರಂಬೂರು ಸರಳಿಕುಂಜ ಗುರುಗಣಪತಿ ಭಕ್ತ ಭಜನಾ ಮಂಡಳಿ ಧರ್ಮಾರಣ್ಯ ಇದರ ವಾರ್ಷಿಕ ಮಹಾಸಭೆಯು ಅ.7 ರಂದು ನಡೆಯಿತು. ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಸರಳಿಕುಂಜ ವಹಿಸಿದ್ದರು.

ಈ ಸಂದರ್ಭದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ವಿನೋದ್ ಕುಮಾರ್, ಉಪಾಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ವಿಜಯಕುಮಾರ್, ಕೋಶಾಧಿಕಾರಿ ಜಗದೀಶ್ ಸರಳಿಕುಂಜ, ಜತೆ ಕಾರ್ಯದರ್ಶಿ ಜಯಪ್ರಕಾಶ್ ರೈ, ಸಲಹಾ ಸಮಿತಿ ಸದಸ್ಯರಾಗಿ ಉದಯನಾರಾಯಣ ಭಟ್ , ಪ್ರಭಾಕರ ರೈ, ಈಶ್ವರ ಮೂಲ್ಯ ಮಜಿಗುಂಡಿ, ಮಿಥುನ್, ಪುರೋಹಿತ್ ವೇದಮೂರ್ತಿ ಅಭಿರಾಮ್ ಭಟ್, ಗೋಪಾಲಕೃಷ್ಣ ಭಟ್, ಬೋಜಪ್ಪ, ವೇದಕುಮಾರ್, ಕೊರಗಪ್ಪ, ಗೋಪಾಲ ಮೂಲ್ಯ, ರಧೀಶ್ ಅರಂಬೂರು, ಪುಷ್ಪರಾಜ್, ಬಾಲಚಂದ್ರ, ರೋಶನ್, ಲವಕುಮಾರ್, ದಿಕ್ಷೀತ್, ಪ್ರದೀಪ್, ಜಯಪ್ರಕಾಶ್, ರಿತೇಶ್, ಸಂ.ಕಾರ್ಯದರ್ಶಿಯಾಗಿ ಶರತ್‌ರವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.