Breaking News

ಬಡ್ಡಡ್ಕದಲ್ಲಿದ್ದ ಕಾಳಿಂಗಸರ್ಪ ಪಿಲಿಕುಳ ನಿಸರ್ಗಧಾಮಕ್ಕೆ

Advt_Headding_Middle
Advt_Headding_Middle


ಆಲೆಟ್ಟಿ ಗ್ರಾಮದ ಬಡ್ಡಡ್ಕ ಪ್ರಸನ್ನರವರ ಮನೆಯಲ್‌ಲಿ 10.5 ಅಡಿ ಉದ್ದದಕಾಳಿಂಗ ಸರ್ಪವೊಂದು ಅ. ೭ರಂದು ಕಂಡುಬಂದಿದ್ದು, ಅದನ್ನು ಶ್ಯಾಂ ಪ್ರಸಾದ್ ಜಾಲ್ಸೂರುರವರು ಹಿಡಿದು ಪಿಲಿಕುಳಕ್ಕೆ ಸಾಗಿಸಿದ್ದಾರೆ.
ಈ ಸಂದರ್ಭದಲ್ಲಿ ನಿವೃತ್ತ ಅರಣ್ಯಪಾಲಕ ಶಿವರಾಮ ಜಾಲ್ಸೂರು, ಮೋಹನ್ ಅರಂಬೂರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.