ಅರಂತೋಡು ಜಮಾ ಅತ್ ನ ದುಬಾಯಿ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಎ. ಎ. ಆಯ್ಕೆ

Advt_Headding_Middle
Advt_Headding_Middle

ಅರಂತೋಡು ಜಮಾ ಅತ್ ದುಬಾಯಿ ಸಮಿತಿಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ದುಬಾಯಿ ಬದರುದ್ದೀನ್ ಪಠೇಲ್ ವಿಲದಲ್ಲಿ ನಡೆಯಿತು.ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಎ ಎ ಪ್ರಧಾನ ಕಾರ್ಯದರ್ಶಿಯಾಗಿ ಸಲಾವುದ್ದೀನ್ ಪಠೇಲ್ ಗೌರವ ಅಧ್ಯಕ್ಷರಾಗಿ ಬದರುದ್ದೀನ್ ಪಠೇಲ್ ಉಪಾಧ್ಯಕ್ಷರಾಗಿ ಅಬ್ದುಲ್ ಸಮದ್ ಗುಂಡಿ , ಜೊತೆ ಕಾರ್ಯದರ್ಶಿಯಾಗಿ ಮುಸ್ತಫ ಅರಂತೋಡು, ಕೋಶಾಧಿಕಾರಿಯಾಗಿ ಅಹಮ್ಮದ್ ಅಸ್ಲಂ ಪಠೇಲ್, ಸಂಘಟನಾ ಕಾರ್ಯದರ್ಶಿಯಾಗಿ ಸಿನಾನ್ ಕುನ್ನಿಲ್ ಇವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಅಶ್ರಫ್ ವಹಿಬಾ, ಸಮೀರ್ ಪುತ್ತೂರು, ಅಶ್ರಫ್ ಆದೂರ್, ಅಬ್ದುಲ್ ರಹಿಮಾನ್ ಪೈಂಬಚಾಲ್, ಅಬ್ಬಾಸ್ ಸರ್ವೆ, ನಾಸಿರುದ್ದೀನ್ ಪಠೇಲ್, ಸಪ್ರಾಜ್ ಪಠೇಲ್, ಕೆ ಎಂ ಅನ್ವಾರ್, ಮುಕ್ತಾರ್ ಪಠೇಲ್, ಹಬೀಬ್ ಪಠೇಲ್, ಸೈಪುದ್ದೀನ್ ಪಠೇಲ್, ಹಸನ್ ಸಜ್ಜಾದ್, ರಾಫಿ ಉದಯನಗರ ,ರಶೀದ್ ಚೆರ್ಕಳ, ಆಸಿಫ್ ಇಕ್ಬಾಲ್ ಎಎ ,ರಹೀಮ್ ಉದಯನಗರ , ಹನೀಫ್ ಕುನ್ನಿಲ್, ರಿಫಾಯಿ ಗೂನಡ್ಕ , ವಹಾಬ್ ಕುಕ್ಕುಂಬಳ,ಶಾಜ್ ಮಡಿಕೇರಿ ಇವರನ್ನು ಆರಿಸಲಾಯಿತು. ಸೈಪುದ್ದೀನ್ ಪಠೇಲ್ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.