Breaking News

ಶಿಕ್ಷಕರಿಗೆ ಕವಿಗೋಷ್ಠಿ

Advt_Headding_Middle
Advt_Headding_Middle

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ೪ನೇ ವರ್ಷದ ಕನ್ನಡ ರಾಜ್ಯೊತ್ಸವ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಶಿಕ್ಷಕರಿಗಾಗಿ ಕವಿ ಗೋಷ್ಠಿ ನಡೆಯಲಿದೆ. ಆಸಕ್ತ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಿಷಯ ಅಯ್ಕೆ ನಿಮ್ಮದು. ಕವನ ಎ ೪ ಪೇಪರನಲ್ಲಿ ಇರಬೇಕು. ಆಸಕ್ತರು ಕವನವನ್ನು ನಿಮ್ಮ ಪೂರ್ತಿ ವಿಳಾಸ ಹಾಗು ಮೊಬೈಲ್ ಸಂಖ್ಯೆಯೊಂದಿಗೆ ಈ ಸಂಖ್ಯೆಗೆ ವಾಟ್ಸಪ್ನಲ್ಲಿ ಕಳುಹಿಸಿ. 9448889005  (ಚಂದ್ರಶೇಖರ್ ಪೇರಾಲ್). ಆಯ್ಕೆಯಾದವರಿಗೆ ಆಹ್ವಾನ ಕಳುಹಿಸಲಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.