HomePage_Banner
HomePage_Banner

ಶ್ರೀಮತಿ ಗಿರಿಜ ಕೊರತ್ಯಡ್ಕ ನಿಧನ

ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ದಿ.ಲಿಂಗಪ್ಪ ನಾಯ್ಕರ ಪತ್ನಿ ಶ್ರೀಮತಿ ಗಿರಿಜ ರವರು ಅಲ್ಪಕಾಲದ ಅಸೌಖ್ಯದಿಂದ ಅ.1೦ ರಂದು ನಿಧನರಾದರು. ಅವರಿಗೆ ೭೫ ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಐತ್ತಪ್ಪ ನಾಯ್ಕ , ಹುಕ್ರಪ್ಪ ನಾಯ್ಕ ,ದೇವಪ್ಪ ನಾಯ್ಕ, ಪುತ್ರಿಯರಾದ ಸುಶೀಲ, ದೇವಕಿ , ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.