Breaking News

ಮಡಿಕೇರಿ ತಾ.ಪಂ. ವತಿಯಿಂದ ತೆಂಗಿನ ಗಿಡ ವಿತರಣೆ

Advt_Headding_Middle
Advt_Headding_Middle

ಮಡಿಕೇರಿ ತಾ.ಪಂ. ವತಿಯಿಂದ ತೆಂಗಿನ ಗಿಡಗಳನ್ನು ಗ್ರಾ.ಪಂ. ಸಂಪಾಜೆಯಲ್ಲಿ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕುಮಾರ ಚಿದ್ಕಾರ್, ಮಾಜಿ ಅಧ್ಯಕ್ಷ ಬಾಲಚಂದ್ರ ಕಳಗಿ, ಉಪಾಧ್ಯಕ್ಷ ಸುಂದರ ಚೆಟ್ಟಿಕ್ಕಾನ, ಪಿ.ಡಿ.ಒ. ಶೋಭಾರಾಣಿ, ಮತ್ತು ಸದಸ್ಯರುಗಳು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸುಮಾರು ೪೦೦ ತೆಂಗಿನ ಗಿಡಗಳನ್ನು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.