Breaking News

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ದುರ್ಗಾಪೂಜೆ, ಹಾಗೂ ಭಜನೆ

Advt_Headding_Middle
Advt_Headding_Middle


ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರತೀ ದಿನ ರಾತ್ರಿ ದುರ್ಗಾ ಪೂಜೆ ಮತ್ತು ಸದಾಶಿವ ಭಜನಾ ಸಂಘದ ಸದಸ್ಯರಿಂದ ಹಾಗೂ ಸ್ಥಳೀಯ ಭಜಕರಿಂದ ಭಜನೆ ಯಾಗಿ ಬಳಿಕ ಮಹಾಪೂಜೆ ನೆರವೇರಿ ನಂತರ ಪ್ರಸಾದ ವಿತರಣೆ ಮಾಡಲಾಯಿತು. ಊರ, ಪರಊರ ಭಕ್ತರು ಆಗಮಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.