Breaking News

ಜೆಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯ ಅಧ್ಯಕ್ಷರ ಭೇಟಿ

Advt_Headding_Middle
Advt_Headding_Middle

ಜೆಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಜೆಸಿಐ ವಲಯ ಅಧ್ಯಕ್ಷ ಜೆಸಿ ಪಿ.ಪಿ.ಪಿ. ರಾಕೇಶ್ ಕುಂಜೂರು ಅವರು ಅ.8 ರಂದು ಭೇಟಿ ನೀಡಿದರು.


ಜೆಸಿಐ ಸುಳ್ಯ ಪಯಸ್ವಿನಿ ಘಟಕದ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷ ಜೆಸಿ ಚಂದ್ರಶೇಖರ ಕನಕಮಜಲು, ಜೆಸಿಐ ವಲಯ ಉಪಾಧ್ಯಕ್ಷ ಜೆಸಿ ಮನಮೋಹನ ಬಳ್ಳಡ್ಕ, ಜೆಸಿಐ ಶ್ರೀನಿವಾಸ ಐತಾಳ್, ವಲಯದ ಆಡಳಿತ ನಿರ್ದೇಶಕ ಜೆಸಿ ಅಶೋಕ್ ಚೂಂತಾರು, ನಿಕಟಪೂರ್ವ ಅಧ್ಯಕ್ಷ ಜೆಸಿ ರಾಯನ್ ಉದಯ ಕ್ರಾಸ್ತ, ಘಟಕದ ಕಾರ್ಯದರ್ಶಿ ಜೆಸಿ ರಂಜಿತ್ ಕುಕ್ಕೇಟಿ, ಕಾರ್ಯಕ್ರಮದ ನಿರ್ದೇಶಕ ಜೆಸಿ ದೇವರಾಜ್ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೆಸಿ ಸೆನೆಟರ್ ಎಂ.ಬಿ.ಸದಾಶಿವ, ಜೆಸಿ ಜಯಪ್ರಕಾಶ್ ಕಾನತ್ತಿಲ, ಜೆಸಿ ಚಂದ್ರಶೇಖರ ನಂಜೆ, ಜೆಸಿ ಎ.ಕೆ.ಮೋಹನ್, ಜೆಸಿ ದೇವಿಪ್ರಸಾದ್ ಕುದ್ಪಾಜೆ, ಜೆಸಿ ಪ್ರಸಾದ್ ಕೆಮ್ಮಿಂಜೆ, ಜೆಸಿ ಭೀಮರಾವ್ ವಾಷ್ಠರ್, ಜೆಸಿ ದಿನೇಶ್ ಅಂಬೆಕಲ್ಲು ಹಾಗೂ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.