ಅ.17: ದೊಡ್ಡತೋಟದಲ್ಲಿ ಫೋಟೋ ಸ್ಟುಡಿಯೋ,ವೀಡಿಯೋ ಶುಭಾರಂಭ

Advt_Headding_Middle
Advt_Headding_Middle

ದೊಡ್ಡತೋಟ ಮುಂಡಕಜೆ ಸಂತೋಷ್ ಮತ್ತು ಶ್ರೀಮತಿ ಅಮೃತಾ ಮಾಲಕತ್ವದ ಮಹಾಲಕ್ಷ್ಮೀ ಗಾರ್ಮೆಂಟ್ಸ್ ಮತ್ತು ಫ್ಯಾನ್ಸಿ ಸೆಂಟರ್ ಇದರ ಸಹಸಂಸ್ಥೆ ಫೋಟೋ ಸ್ಟುಡಿಯೋ ಮತ್ತು ವೀಡಿಯೋ ಸೆಂಟರ್ ಅ.17 ರಂದು ಶುಭಾರಂಭಗೊಳ್ಳಲಿದೆ.ಅಮರಮುಡ್ನೂರು ಗ್ರಾ.ಪಂ.ಅಧ್ಯಕ್ಷೆ ಸೀತಾ ಹೆಚ್ ರವರು ಉದ್ಘಾಟಿಸಲಿದ್ದಾರೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.