Breaking News

ಮ್ಯಾಜಿಕ್ ಜ್ಯೂಸ್ ವರ್ಲ್ಡ್ ಶುಭಾರಂಭ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಎದುರು ಗ್ಲೋಬಲ್ ಟ್ರೆಡ್ ಸೆಂಟರ್ ನಲ್ಲಿ ಹನೀಫ್ ಮಾಲಕತ್ವದ ಮ್ಯಾಜಿಕ್ ಜ್ಯೂಸ್ ವರ್ಲ್ಡ್ ಸೆ.8 ರಂದು ಶುಭಾರಂಭ ಗೊಂಡಿತು.

ಇದನ್ನು ವರ್ತಕರ ಸಂಘದ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ ಉದ್ಘಾಟಿಸಿದರು.ಸಯ್ಯದ್ ಸಲೀಂ ತಂಙಳ್ ಏಣಿಯಾಡಿ ದುವಾ ನಿರ್ವಹಿಸಿದರು ಅನ್ಸಾರ್ ಅಧ್ಯಕ್ಷ ಕೆ.ಎಂ ಮುಸ್ತಫಾ, ನ‌.ಪಂ.ಮಾಜಿ ಅಧ್ಯಕ್ಷ ಎಸ್.ಸಂಶುದ್ದಿನ್, ಎನ್.ಎ.ರಾಮಚಂದ್ರ, ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಅನ್ಸಾರಿಯ ಅಧ್ಯಕ್ಷ ಅಬ್ದುಲ್‌ ಮಜೀದ್,ಜಿಟಿಸಿ ಕಟ್ಟಡ ಪಾಲುದಾರಾದ ಅಬ್ಬಾಸ್ ಹಾಜಿ,ಅಬ್ಬಾಸ್ ಮಾಡಿ,ಅಬ್ದುಲ್ಲಾ ಸುಳ್ಯ ಕಾರ್ಸ್,ಸುಳ್ಯ ಯುನೈಟೆಡ್ ಅಧ್ಯಕ್ಷ ಶರೀಫ್ ಕಂಠಿ,ಅಬ್ದುಲ್‌ ರಹಿಮಾನ್ ಹಾಜಿ ಏಣಿಯಾಡಿ,ಅಬ್ದುಲ್ಲಾ.ಎ.ಕೆ ಬಂದಡ್ಕ,ಸುಮಿತ್ರಾ ಇಂಜಿನಿಯರ್,ಹಾಜಿ ಐ ಇಸ್ಮಾಯಿಲ್, ಉಮ್ಮರ್ ಹಾಜಿ, ಎ.ಬಿ.ಅಬ್ದುಲ್‌ ರಹಿಮಾನ್ ಕನಕಮಜಲು,ಎಸ್.ಪಿ.ಅಬೂಭಕ್ಕರ್,ಉದ್ಘಾಟನ ಸಮಾರಂಭ ದಲ್ಲಿ ಭಾಗವಹಿಸಿದರು .ಎಲ್ಲಾ ತರಹದ ಜ್ಯೂಸ್, ಐಸ್ ಕ್ರೀಮ್,ಪಲೂದ,ಪ್ರೆಸ್ ಜ್ಯೂಸ್, ಕುಲ್ಕಿ,ಸ್ಪೆಷಲ್ ಕುಲ್ಕಿ,ಮ್ಯಾಜಿಕ್ ಟೀ,ಮಿಲ್ಕ್‌ಶೇಕ್ ಇನ್ನಿತರ ಸ್ವಾದಿಷ್ಟವಾದ ತಿಂಡಿ ತಿನಿಸುಗಳು ದೊರೆಯುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.