Breaking News

ಬೆಳ್ಳಾರೆ : ಸಾಲ ಮನ್ನಾ ಯೋಜನೆಗೆ ದಾಖಲೆ ಒದಗಿಸಲು ಸೂಚನೆ

Advt_Headding_Middle
Advt_Headding_Middle

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ದಿನಾಂಕ :1೦-೦7-2018 ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಟ ರೂ.1.೦೦ ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಬಗ್ಗೆ ಸರಕಾರದ ಸಾಲ ಮನ್ನಾ ಯೋಜನೆಯಡಿಯಲ್ಲಿ ಸಾಲ ಮನ್ನಾ ಪಡಕೊಳ್ಳಲು ಸರಕಾರದ ನಿರ್ಧಾರದ ಪ್ರಕಾರ ಸ್ವಯಂ ಘೋಷನಾ ಪತ್ರಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಕೂಡಲೇ ಸಂಘಕ್ಕೆ ಒದಗಿಸಬೇಕಾಗಿ ವಿನಂತಿ.
ರೇಶನ್ ಕಾರ್ಡು 2 ಸೆಟ್ ಜೆರಾಕ್ಸ್ ಸಾಲಗಾರರದ್ದು, ಆಧಾರ ಕಾರ್ಡು ರೇಶನ್ ಕಾರ್ಡಿನಲ್ಲಿ ಹೆಸರಿದ್ದವರ 2 ಸೆಟ್,ಪಾನ್ ಕಾರ್ಡು 2 ಸೆಟ್ ಜೆರಾಕ್ಸ್, ಸಾಲಗಾರರದ್ದು 2 ಫೋಟೋ,ಪಹಣಿ ಪತ್ರದಲ್ಲಿ (ಆರ್.ಟಿ.ಸಿ.) ಹೆಸರಿದ್ದವರೆಲ್ಲರ ಆಧಾರ 2 ಸೆಟ್ ಜೆರಾಕ್ಸ್ ನ್ನು ಸಂಘಕ್ಕೆ ನೀಡಬೇಕಾಗಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಂಘದ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.