ಕಳಂಜದ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಶಾರದಾ ಪೂಜೆ

Advt_Headding_Middle
Advt_Headding_Middle

ಕಳಂಜ : ಕಳಂಜದ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಪರಮೇಶ್ವವರ್ಷ ಭಟ್ಟರ ಹಿರಿತನದಲ್ಲಿ ಶಾರದಾ ಪೂಜೆ ಜರುಗಿತು. ಈ ಸಂದರ್ಭದಲ್ಲಿ ರಾ.ಸ್ವ.ಸೇ.ಸಂಘದ ಜಿಲ್ಲಾ ಸಹಸಹಕಾರ್ಯವಾಹರಾದ ಸುಭಾಶ್ಚಂದ್ರ, ಸಮಿತಿಯ ಕೋಶಾಧಿಕಾರಿ ವೇಣುಗೋಪಾಲ ಕೆದ್ಲ, ವ್ಯವಸ್ಥಾಪಿಕಾ ಮಾಲಿನಿಪ್ರಸಾದ್,ಭಜನಾ ಪ್ರಮುಖ್ ಇಂದಿರಾ ಪಿ ಕೆ, ಪ್ರಸನ್ನಕುಮಾರಿ ಎನ್, ಶಿಶುಮಂದಿರದ ಪುಟಾಣಿಗಳು ಹಾಗೂ ಪೋಷಕರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.