ಸಮರ್ಪಣಾ ಚ್ಯಾರಿಟೇಬಲ್ ಟ್ರಸ್ಟ್,ಚೊಕ್ಕಾಡಿ ಹಾಗೂ ಇಂದಿರಾ ಹೆಲ್ತ್ ಟ್ರಸ್ಟ್, ಹಾಸನಡ್ಕ ವತಿಯಿಂದ ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿ ಸಹಕಾರದಲ್ಲಿ ಉಚಿತ ಪ್ರಾಣಾಯಾಮ ಮತ್ತು ಯೋಗಾಸನ ತರಬೇತಿ

Advt_Headding_Middle
Advt_Headding_Middle

ಸಮರ್ಪಣಾ ಚ್ಯಾರಿಟೇಬಲ್ ಟ್ರಸ್ಟ್,ಚೊಕ್ಕಾಡಿ ಹಾಗೂ ಇಂದಿರಾ ಹೆಲ್ತ್ ಟ್ರಸ್ಟ್, ಹಾಸನಡ್ಕ ವತಿಯಿಂದ ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿ ಸಹಕಾರದಲ್ಲಿ ಉಚಿತ ಪ್ರಾಣಾಯಾಮ ಮತ್ತು ಯೋಗಾಸನ ತರಬೇತು ಶಿಬಿರ ಅ.೧೪ರಂದು ಉದ್ಘಾಟನೆಗೊಂಡಿತು. ಒಂದು ವಾರ ತನಕ ಪ್ರತಿದಿನ ಬೆಳಿಗ್ಗೆ ೧೦.೩೦-೧೧.೩೦ರ ತನಕ ಚೊಕ್ಕಾಡಿ ದೇಸೀ ಭವನದಲ್ಲಿ ಈ ಯೋಗಶಿಬಿರ ನಡೆಯಲಿದೆ. ಶಿಬಿರವನ್ನು ಡಾ. ಶಶಿಧರ ಹಾಸನಡ್ಕ ಮತ್ತು ಡಾ. ಅನುಪಮ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.