ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಅಂತ್ಯ

Advt_Headding_Middle
Advt_Headding_Middle

ವಿವಾದ ಮತ್ತು ಕಿರುಕುಳದಿಂದ ನೊಂದು ಉಪವಾಸ ಆರಂಭಿಸಿದ್ದ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠ ದ ಸ್ವಾಮೀಜಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪವಾಸ ಅಂತ್ಯಗೊಳಿಸಿದ್ದಾರೆ. ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವ, ಹಲವು ಮಠಾಥಿಪತಿಗಳ, ಧಾರ್ಮಿಕ ಮುಂಖಡರ, ಜನಪ್ರತಿನಿಧಿಗಳಿಂದ ವಿವಾದ ಬಗೆಹರಿಸುವ ಭರವಸೆ ಮತ್ತು ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲು ಮಾಡಿಕೊಂಡ ಮನವಿ ಮೇರೆಗೆ ಇಂದು ಸತ್ಯಾಗ್ರಹವನ್ನು ಕೈ ಬಿಡುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.