ಪೈಲಾರು: ಅಮರಕ್ರೀಡಾ ಸಂಘಟನಾ ಸಮಿತಿ ವತಿಯಿಂದ ನಡೆದ ಕಬ್ಬಡಿ ಪಂದ್ಯಾಟ ಸಮಾರೋಪ

Advt_Headding_Middle
Advt_Headding_Middle

ಪೈಲಾರು ಶಾಲಾ ಕ್ರೀಡಾಂಗಣದಲ್ಲಿ ಅಮರಕ್ರೀಡಾ ಸಂಘಟನಾ ಸಮಿತಿ, ಅಮರಮುಡ್ನೂರು ಇತರ ವತಿಯಿಂದ ನಡೆದ ಕೆ.ಎಫ್.ಡಿ.ಸಿ. ವ್ಯಾಪ್ತಿಯ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭವು ಅ.೧೪ರಂದು ನಡೆಯಿತು. ಅಧೄಕ್ಷತೆಯನ್ನು ಜಿಲ್ಲಾ ಸಹಕಾರ ಭಾರತೀಯ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಡ್ತಿಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಾ, ಸಾಹಿತೄ, ಸಾಂಸ್ಕೃತಿಕ , ಸಮಾಜಸೇವೆಯನ್ನು ಪರಿಗಣಿಸಿ ತೇಜಸ್ವಿ ಕಡಪಳರವರನ್ನು ಗ್ರಾಮದ ಜನತೆಯ ಪರವಾಗಿ ಕೆ.ವಿ.ಜಿ ಆಯು೯ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಯಾದ ಡಾ. ಸನತ್ ಕುಮಾರ್ ಡಿ.ಜಿರವರನ್ನು ಸನ್ಮಾನಿಸಿದರು.
ಮುಖೄ ಅತಿಥಿಗಳಾಗಿ ಚೊಕ್ಕಾಡಿ ಪ್ರಾ. ಕೃ.ಪ.ಸ.ಸಂ.ನಿ.ಕುಕ್ಕುಜಡ್ಕ ಇದರ ಮುಖೄ ಕಾಯ೯ನಿವ೯ಹಣಾಧಿಕಾರಿ ಮೋಹನ್ ಕುಮಾರ್ ಪೊಯ್ಯೆಮಜಲು, ಹಾಗೂ ಅಮರ ಕ್ರೀಡಾ ಸಂಘಟನಾ ಸಮಿತಿಯ ಪ್ರದೀಪ್ ಬೊಳ್ಳೂರು ,ಹಷಿ೯ತ್ ದಾತಡ್ಕ, ಪ್ರವೀಣ್ ಕುಳಾಳ್ ಪೈಲಾರು, ಶಿವಪ್ರಸಾದ್ ದೊಡ್ಡಿಹಿತ್ಲು, ಪ್ರಭಾಕರ್ ಪೈಲಾರು, ವಿವೇಕ್ ಪೈಲಾರು, ನವೀನ್ ಪೈಲಾರು ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.