ಇಂದು (ಅ.16) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಅ.16

*ಕರ್ನಾಟಕ ತುಳು ಅಕಾಡೆಮಿ ಮಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸುಳ್ಯ ತಾಲೂಕು ತುಳು ಸಾಹಿತ್ಯ ಸಮ್ಮೇಳನ-2018 ಪೂ.9.00ರಿಂದ ರಥಬೀದಿಯ ಶೀಂಟೂರು ನಾರಾಯಣ ರೈ ವೇದಿಕೆ,ಡಾ.ಕುರುಂಜಿ ವೆಂಕಟರಮಣ ಗೌಡ ಸಭಾಂಗಣದಲ್ಲಿ.

*ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ತ್ರಿಕಾಲ ಪೂಜೆ.

*ಏನೆಕಲ್ಲು ಕುಕ್ಕಪ್ಪನಮನೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕದಿರು ಕಟ್ಟುವುದು, ನವಾನ್ನ ಭೋಜನ ಮತ್ತು ನವರಾತ್ರಿ ಪೂಜೆ.

*ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿ.ಪ್ರಾ.ಶಾಲೆ ಇದರ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಅಪರಾಹ್ನ 12.00ರಿಂದ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.