Breaking News

ಊರುಬೈಲು ಶ್ರೀ ಭಗವಾನ್ ಸಂಘದ ವತಿಯಿಂದ ಕೊಡಗಿನಲ್ಲಿ ಶ್ರಮದಾನ

Advt_Headding_Middle
Advt_Headding_Middle

ಊರುಬೈಲು ಶ್ರೀ ಭಗವಾನ್ ಸಂಘ ಮತ್ತು ಊರವರ ಸಹಕಾರದಿಂದ ಕೊಡಗಿನಲ್ಲಿನ ಪ್ರಾಕೃತಿಕ ವಿಕೋಪದಲ್ಲಿ ಕೊಚ್ಚಿ ಹೋಗಿದ್ದ ಊರುಬೈಲು ಸೇತುವೆಯಲ್ಲಿ ತಾತ್ಕಾಲಿಕವಾಗಿ ಲಘುವಾಹನ ಸಂಚರಿಸಬಹುದಾದ ವ್ಯವಸ್ಥೆಯನ್ನು ಅ.೧೪ ರಂದು ಶ್ರಮದಾನದ ಮೂಲಕ ಕೈಗೊಂಡರು.

ಈ ಕಾರ್ಯಾಚರಣೆಯಲ್ಲಿ ಯು.ಬಿ.ಚಕ್ರಪಾಣಿ, ಹೆಚ್.ಎ.ಅಶ್ರಫ್, ಮಣಿ ಮಾರ್ಪಡ್ಕ, ಆದಂ ಸಂಟ್ಯಾರ್, ಮೌರಿಸ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.