ತುಳು ಜನಸಾಮಾನ್ಯರ ಭಾಷೆಯಾಗಿ ಬೆಳೆದಿದೆ : ಎ.ಸಿ.ಭಂಡಾರಿ

Advt_Headding_Middle
Advt_Headding_Middle

ತುಳು ಭಾಷೆ ಮಾತನಾಡುವ ವರು ಮಾತ್ರ ತಳುವರಾಗುವುದಿಲ್ಲ. ಈ ನಾಡಿನಲ್ಲಿ ಜನಿಸಿದ ಇತರ ಭಾಷಿಗರು ಕೂಡಾ ತುಳುವರೇ. ಇಲ್ಲಿ ಜನಿಸಿದ ಪ್ರತಿಯೊಬ್ಬರ ವ್ಯವಹಾರದ ಭಾಷೆಯಾಗಿ ತುಳು ಸ್ಥಾನ ಪಡೆದಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.


ಸುಳ್ಯ ಚೆನ್ನಕೇಶವ ದೇವಸ್ಥಾನ ದ ಮುಂಭಾಗ ನಡೆದ ತುಳು ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಶಾಲೆಗಳಲ್ಲಿ ತುಳು ಮಾತನಾಡಿದರೆ ಕಿವಿ ಹಿಂಡುತ್ತಿದ್ದರು. ಆದರೆ ಇಂದು ೪೨ ಶಾಲೆಗಳಲ್ಲಿ ತುಳುವನ್ನು ವಿಷಯವಾಗಿ ಕಲಿಸಲಾಗುತ್ತಿದೆ. ಎಂ.ಎ. ಸ್ನಾತಕೋತ್ತರ ಪದವಿ ಶಿಕ್ಷಣದಲ್ಲು ತುಳು ಇದೆ ಎಂದು ಹೇಳಿದ ನಾವು ಇತರ ಭಾಷೆಯನ್ನು ಮಾತನಾಡುವ ವರಾದರೂ ನಮ್ಮ ತಾಯಿ ಭಾಷೆ ತುಳುವನ್ನು ಪ್ರೀತಿಸಿ ಬೆಳೆಸುವ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.