Breaking News

ವೇದಾವತಿ ದೇವಜನ ನಿಧನ

Advt_Headding_Middle
Advt_Headding_Middle

ಕಲ್ಮಕಾರು ಗ್ರಾಮದ ದಿ. ಸುಬ್ಬಯ್ಯ ಗೌಡರ ಪತ್ನಿ ವೇದಾವತಿ ದೇವಜನ ಅ.16 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರನ್ನು, 5 ಪುತ್ರಿಯರನ್ನು, ಸೊಸೆಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರು ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ ಅವರ ತಾಯಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.