ಪೈಚಾರು: ಸೌಪರ್ಣಿಕಾ ಹೋಲೋಬ್ಲಾಕ್ ಸ್ಥಳಾಂತರಗೊಂಡು ಶುಭಾರಂಭ

Advt_Headding_Middle
Advt_Headding_Middle

ಪೈಚಾರಿನ ಮಧುಸೂಧನ್ ಪಿ.ಎಂ. ಅವರ ಮಾಲಕತ್ವದ ಪಿ.ಎಂ. ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಲೋಕೇಶ್ ಸುಳ್ಯ ಅವರ ಮಾಲಕತ್ವದ ಸೌಪರ್ಣಿಕಾ ಹೋಲೋಬ್ಲಾಕ್ ಪಕ್ಕದ ನೂತನ ಕಟ್ಟಡದಲ್ಲಿ ಸ್ಥಳಾಂತರಗೊಂಡು ಅ.17ರಂದು ಶುಭಾರಂಭಗೊಂಡಿತು.

 

ಸುಳ್ಯ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಅವರು ದೀಪಬೆಳಗಿಸಿದರು. 

ಪ್ರಗತಿ ಪರ ಕೃಷಿಕ ಲಕ್ಷ್ಮೀನಾರಾಯಣ ಮೂಡಿತ್ತಾಯ ಅವರು ಸಂಸ್ಥೆಯನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಕಟ್ಟಡದ ಮಾಲಕ ಮಧುಸೂದನ್ ಪಿ.ಎಂ, ನಿವೃತ್ತ ಮುಖ್ಯೋಪಾಧ್ಯಾಯಿನಿ ಕುಸುಮ, ಹೋಲೋಬ್ಲಾಕ್ ಮಾಲಕ ಲೋಕೇಶ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ಜೂನಿಯರ್ ಕಾಲೇಜು ಉಪನ್ಯಾಸಕ ರಾಜೇಶ್ ಸುಳ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.