Breaking News

ಕಮಿಲಡ್ಕ ದುರ್ಗಾದೇವಿ, ಮಹಾವಿಷ್ಣುಮೂರ್ತಿ ಕ್ಷೇತ್ರದಲ್ಲಿ ಮಹಾನವರಾತ್ರಿ ಉತ್ಸವ

Advt_Headding_Middle
Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ಉದಯಗಿರಿ ಕಮಿಲಡ್ಕ ಶ್ರೀ ದುರ್ಗಾದೇವಿ ಮಂದಿರದಲ್ಲಿ ಮತ್ತು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಅ.೧೭ ರಂದು ಮಹಾನವರಾತ್ರಿ ಉತ್ಸವ ನಡೆಯಿತು.

ಅ.8 ರಂದು ಪ್ರಾತ:ಕಾಲದಲ್ಲಿ ಗಣಪತಿ ಹವನ ನಡೆದು, ಅ.1೦ ರಂದು ಪ್ರಾತ:ಕಾಲದಲ್ಲಿ ಶ್ರೀ ದೇವಿಯ ಗದ್ದಿಗೇರಿ, ಅ.17 ರಂದು ಬೆಳಗ್ಗೆ ಆಲೆಟ್ಟಿ ಮತ್ತು ಮಂಡೆಕೋಲು ಸ್ವ-ಸಹಾಯ ಸಂಘದ ಸದಸ್ಯರಿಂದ ಮತ್ತು ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮ ಬಳಿಕ ಶ್ರೀ ದುರ್ಗಾದೇವಿಯ ಮತ್ತು ಶ್ರೀ ಮಹಾವಿಷ್ಣು ಮೂರ್ತಿ ದೈವದ ದರ್ಶನವಾಗಿ ಮಾರಿಕಳ ಪ್ರವೇಶ ನಡೆಯಿತು. ನಂತರ ಭಕ್ತಾದಿಗಳ ಹರಕೆಯ ತುಲಾಭಾರ ಸೇವೆ, ಪ್ರೇತ ಉಚ್ಚಾಟನೆ, ಶ್ರೀ ದೇವಿಗೆ ಹಾಗೂ ಶ್ರೀ ದೈವಕ್ಕೆ ಹರಕೆ ಒಪ್ಪಿಸಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.