ರಾಮಯ್ಯ ಗೌಡ ಪರ್ಲಿಕಜೆಯವರ ಶ್ರದ್ದಾಂಜಲಿ ಸಭೆ

Advt_Headding_Middle
Advt_Headding_Middle

ಇತ್ತೀಚೆಗೆ ನಿಧನರಾದ ಐವರ್ನಾಡಿನ ಪರ್ಲಿಕಜೆ ರಾಮಯ್ಯ ಗೌಡರಿಗೆ ಶ್ರದ್ಧಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆಯು ಅ. 18 ರಂದು ಪರ್ಲಿಕಜೆ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೃತರ ಪತ್ನಿ ಜಾನಕಿ, ಪುತ್ರ ಉದಯಶಂಕರ್ ಪರ್ಲಿಕಜೆ, ಪುತ್ರಿ ಶ್ರೀಮತಿ ಭೋಜಪ್ಪ ಗೌಡ ಮತ್ತು ಮನೆಯವರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.