ಕೃಷಿ ಇಲಾಖೆಯಿಂದ ರಾಜ್ಯದೊಳಗಿನ ಅಧ್ಯಯನ ಪ್ರವಾಸಕ್ಕೆ ಆಸಕ್ತ ರೈತರಿಂದ ಅರ್ಜಿ ಆಹ್ವಾನ

Advt_Headding_Middle
Advt_Headding_Middle

ಕೃಷಿ ಇಲಾಖೆ ಸುಳ್ಯ ತಾಲೂಕು ಇದರ ವತಿಯಿಂದ ಆತ್ಮ ಯೋಜನೆಯಡಿ ಅ.27ರಂದು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದಲ್ಲಿ ಜರುಗುವ ಕೃಷಿ ಮೇಳಕ್ಕೆ ಸುಳ್ಯ ತಾಲೂಕಿನಿಂದ ರೈತರ ರಾಜ್ಯದೊಳಗಿನ ಅಧ್ಯಯನ ಪ್ರವಾಸ ಏರ್ಪಡಿಸಲಾಗಿದ್ದು ಭಾಗವಹಿಸುವ ರೈತರು ತಮ್ಮ ಹೆಸರನ್ನು ಅ.24ರ ಮುಂಚಿತವಾಗಿ ನೊಂದಾಯಿಸಬೇಕಾಗಿ ತಿಳಿಸಲಾಗಿದೆ.
ಸಂಪರ್ಕಿಸಲು ದೂರವಾಣಿ ಸಂಖ್ಯೆ ರೈತ ಸಂಪರ್ಕ ಕೇಂದ್ರ ಸುಳ್ಯ :ಫೊ-08257-230501   ಮೋ, 9481332066, ರೈತ ಸಂಪರ್ಕ ಕೇಂದ್ರ ಪಂಜ :ಫೊ-08257-278944   ಮೋ:9483929011  

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.