Breaking News

ಕಾವೇರಿ ಕಾರ್ ಕೇರ್ ಸೆಂಟರ್ ನಲ್ಲಿ ಆಯುಧ ಪೂಜೆ

Advt_Headding_Middle
Advt_Headding_Middle


ಸುಳ್ಯ ಪರಿವಾರಕಾನದಲ್ಲಿರುವ ಕಾವೇರಿ ಕಾರ್ ಕೇರ್ ಸೆಂಟರ್ ನಲ್ಲಿ ಅ.18 ರಂದು ಆಯುಧ ಪೂಜೆ ಮತ್ತು ವಾಹನ ಪೂಜೆ ನಡೆಯಿತು.

ಈ ಸಂದರ್ಭ ಕಾವೇರಿ ಕಾರ್ ಸೆಂಟರ್ ನ ಮಾಲಕರು ಮತ್ತು ಸಿಬ್ಬಂದಿ ವರ್ಗ, ಕೆಲ ವಾಹನಗಳ ಮಾಲಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.