ಇಂದು (ಅ.20) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಅ.20

*ಕಲ್ಮಡ್ಕ ನಾದೋಪಾಸನ ಸಂಗೀತ ಪ್ರತಿಷ್ಠಾನ ಇದರ ವತಿಯಿಂದ ಅವಿಭಜಿತ ದ.ಕ. ಕನ್ನಡ ಸಾಹಿತ್ಯ ಸಮ್ಮೇಳನ-2018 ಕಲ್ಮಡ್ಕದ ಶ್ರೀ ರಾಮ ಮಂದಿರದ ಕವಿ ಶಿವ ಶಂಕರ ಉಡುವೆಕೋಡಿ ವೇದಿಕೆಯಲ್ಲಿ.

*ನಾವೂರು ಶ್ರೀ ಕಲ್ಕುಡ ದೈವಸ್ಥಾನ ಹಾಗೂ ಯುವಕ ಯಕ್ಷಗಾನ ಕಲಾರಂಗ ಇದರ ಸಹಯೋಗದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಅ.26ರವರೆಗೆ ಶ್ರೀ ಕಲ್ಕುಡ ದೈವಸ್ಥಾನದ ವಠಾರದಲ್ಲಿ. ಪ್ರಸಂಗ ಸುಗ್ರೀವ ಸಖ್ಯ ಸಂಜೆ ೫.೩೦ರಿಂದ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.