ಕೆ.ಜಿ ಸೀತಾರಾಮ ಕೊಪ್ಪಡ್ಕ ವೈ ಕುಂಠ ಸಮಾರಂಭ

Advt_Headding_Middle
Advt_Headding_Middle

ಕಲ್ಮಕಾರು ಗ್ರಾಮದ ಕೆ.ಜಿ ಸೀತಾರಾಮ ಕೊಪ್ಪಡ್ಕ ಅ. 10 ರಂದು ನಿಧನರಾಗಿದ್ದು ಅವರ ವೈಕುಂಠ ಸಮಾರಂಭ ಮತ್ತು ಉತ್ತರಕ್ರೀಯಾಧಿ ಸದ್ಗತಿ ಕಾರ್ಯಕ್ರಮ ಅ.21 ರಂದು ಕೊಪ್ಪಡ್ಕ ದೊಡ್ಡಮನೆಯಲ್ಲಿ ನಡೆಯಿತು.

 

ಮೃತರ ಬಗ್ಗೆ ಬಿ.ಸಿ ವಸಂತ್ ಅವರು ನುಡಿನಮನ ಸಲ್ಲಿಸಿದರು. ಈ ಸಂದರ್ಭ ಕಾರ್ಯಕ್ರಮ ಕ್ಕೆ ಆಗಮಿಸಿದ್ದ ಕುಟುಂಬಸ್ಥರು, ಬಂಧುಮಿತ್ರರು ಮೃತರ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.