ಇಂದು (ಅ.22) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಅ.22

*ಸುಳ್ಯ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಸಂಜೆ3.00ರಿಂದ.

*ಕುಲ್ಕುಂದ ದಾಸನಿವಾಸ ಕಲಾವೇದಿಕೆಯಲ್ಲಿ ಸಾಂಸ್ಕ್ರತಿಕ ಕಲಾಮೇಳ-2018 ಸಂಜೆ 4.30ರಿಂದ ರಾತ್ರಿ 11.00ರವರೆಗೆ.

*ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಪೂ.10.00ರಿಂದ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.

*ಬೆಳ್ಳಾರೆ ಜೆ.ಡಿ. ಅಡಿಟೋರಿಯಂ ಉದ್ಘಾಟನಾ ಸಮಾರಂಭ ಸಂಜೆ6.00ರಿಂದ.

*ನಾವೂರು ಶ್ರೀ ಕಲ್ಕುಡ ದೈವಸ್ಥಾನ ಹಾಗೂ ಯುವಕ ಯಕ್ಷಗಾನ ಕಲಾರಂಗ ಇದರ ಸಹಯೋಗದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಪ್ರಸಂಗ ಇಂದ್ರಜಿತು ಕಾಳಗ ಸಂಜೆ5.30ರಿಂದ.

*ಸುಳ್ಯ ದಸರಾ ಉತ್ಸವದ ಸಮಾರೋಪದ ಪ್ರಯುಕ್ತ ಜೂನಿಯರ್ ಕಾಲೇಜ್ ಬಳಿ ಬೆನಕಾ ಆರ್ಟ್ಸ್ ಸ್ಫೋರ್ಟ್ಸ್ ಕ್ಲಬ್‌ನಿಂದ ಸಂಜೆ ರಸಮಂಜರಿ ಕಾರ್ಯಕ್ರಮ.

*ಸುಳ್ಯ ದಸರಾ ಉತ್ಸವದ ಸಮಾರೋಪದ ಪ್ರಯುಕ್ತ ಶಾಸ್ತ್ರೀ ವೃತ್ತದ ಬಳಿ ಲಾಲ್ ಬಹದ್ದೂರ್ ಶಾಸ್ತ್ರೀ ಸಾಂಸ್ಕ್ರತಿಕ ಕಲಾ ಸಂಘದಿಂದ ಸಂಜೆ ರಸಮಂಜರಿ ಕಾರ್ಯಕ್ರಮ.

*ಸಮರ್ಪಣಾ ಚ್ಯಾರಿಟೇಬಲ್ ಟ್ರಸ್ಟ್ ಚೊಕ್ಕಾಡಿ ಮತ್ತು ಇಂದಿರಾ ಹೆಲ್ತ್ ಟ್ರಸ್ಟ್ ಹಾಸನಡ್ಕ ವತಿಯಿಂದ ಪ್ರಾಣಾಯಾಮ ಮತ್ತು ಯೋಗಾಸನ ತರಬೇತು ಶಿಬಿರ ಸಂಜೆ 6.00ರಿಂದ ಒಂದು ವಾರ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.