Breaking News

ಪ್ರಣವ ಅತ್ಯಾಡಿ ಎಸ್.ಜಿ.ಎಫ್.ಐ. ರಾಷ್ಟ್ರೀಯ ತಂಡಕ್ಕೆ ಆಯ್ಕೆ

Advt_Headding_Middle
Advt_Headding_Middle

ಡಿಸೆಂಬರ್ ೨೦೧೮ ರಲ್ಲಿ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್‌ಇಂಡಿಯಾ (School Games Federation of India)) ದಲ್ಲಿರಾಷ್ಟ್ರೀಯ ವಾಲೀಬಾಲ್ ತಂಡವನ್ನು ಪ್ರತಿನಿದಿಸಲು ಪ್ರಣವ ಅತ್ಯಾಡಿ ಆಯ್ಕೆಯಾಗಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಜಯನಗರದ ಶ್ರೀರಾಮ ವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಣವ ಅತ್ಯಾಡಿ, ಈಗಾಗಲೇ ೧೪ ಮತ್ತು ೧೭ ವರ್ಷದ ಕೆಳಗಿನ ವಾಲೀಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಮೂರು ಬಾರಿ ಪ್ರತಿನಿಧಿಸಿರುತ್ತಾರೆ. ಸೆಪ್ಟೆಂಬರ್ ೨೬ ರಿಂದ ೨೮ ರವರೆಗೆ ಊಟಿಯಲ್ಲಿನಡೆದ ರಾಷ್ಟ್ರಮಟ್ಟದ ಎಎಸ್‌ಐಎಸ್‌ಸಿ ವಾಲೀಬಾಲ್ ಪಂದ್ಯಾವಳಿಯಲ್ಲಿ ಪ್ರಣವ ಅತ್ಯಾಡಿ ನಾಯಕತ್ವದ ಕರ್ನಾಟಕ ತಂಡ ರನ್ನರ್ ಅಪ್ ಪಶಸ್ತಿ ಪಡೆದಿದ್ದು, ಪ್ರಣವ ಅತ್ಯಾಡಿ “ಪಂದ್ಯಾವಳಿಯ ಉತ್ತಮ ಆಟಗಾರ” ಪ್ರಶಸ್ತಿಗಳಿಸಿದ್ದರು. ಈ ಪಂದ್ಯಾವಳಿಯ ಸಾಧನೆಯ ಆಧಾರದಲ್ಲಿ ಅವರು ಈಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಬೆಂಗಳೂರಿನಲ್ಲಿ ಪ್ರಸ್ತುತ ನೆಲೆಸಿರುವ ದಿನೇಶ್‌ಅತ್ಯಾಡಿ ಮತ್ತುಲಕ್ಷ್ಮಿರಾವ್ ಅವರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.