Breaking News

ನ.೧ ದಿನಾರ್ ಗೋಲ್ಡ್ – ಡೈಮಂಡ್ ಉದ್ಘಾಟನೆ: ಸುಳ್ಯದಲ್ಲಿ ಸಂಸ್ಥೆಯ ೨ನೇ ಮಳಿಗೆ ಪ್ರಾರಂಭ, ಪಾಣಕ್ಕಾಡ್ ತಂಙಳ್, ಯು.ಟಿ.ಖಾದರ್ ಆಗಮನ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಎದುರು ಗ್ಲೋಬಲ್ ಟ್ರೇಡ್ ಸೆಂಟರ್ ನಲ್ಲಿ ದಿನಾರ್ ಗೋಲ್ಡ್ ಆಂಡ್ ಡೈಮಂಡ್ ನ.೧ರಂದು ಶುಭಾರಂಭಗೊಳ್ಳಲಿದೆ.ಇದರ ಉದ್ಘಾಟನ ಸಮಾರಂಭಕ್ಕೆ ಪಾಣಕ್ಕಾಡ್ ಸಯ್ಯದ್ ಮುನವ್ವರಾಲಿ ಶಿಹಾಬ್ ತಂಙಳ್, ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್, ಕೆ ವಿ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ , ದ.ಕ.ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಕಣಚೂರು ಮೋನು, ಸುಳ್ಯ ಶಾಸಕ ಎಸ್.ಅಂಗಾರ, ಮಾಜಿ ಸಚಿವ ರಮಾನಾಥ ರೈ, ಕುಂಞಿಕೋಯ ತಂಙಳ್, ಸುಳ್ಯ ಸೈಂಟ್ ಬ್ರಿಜಿಡ್ ಚರ್ಚ್‌ನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಡಿಸೋಜಾ, ಅಜ್ಜಾವರ ಚೈತನ್ಯ ಆಶ್ರಮದ ಯೋಗೇಶ್ವರಾನಂದ ಸ್ವಾಮಿ, ಇನ್ನಿತರ ಗಣ್ಯ ಅತಿಥಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಶುಭಾರಂಭ ದಿನ ಗ್ರಾಹಕರಿಗೆ ಬಹುಮಾನಗಳ ಸುರಿಮಳೆ  
ನ.೧ರಂದು ಉದ್ಘಾಟನೆ ಗೊಳ್ಳಲಿರುವ ಗೋಲ್ಡ್ ಆಂಡ್ ಡೈಮಂಡ್ ಮಳಿಗೆಯಲ್ಲಿ ಪ್ರತಿ ಗಂಟೆಗೆ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿಗಳ ಅಯ್ಕೆ ಮಾಡಲಾಗುವುದು. ಅದೃಷ್ಟ ಶಾಲೆಗಳಿಗೆ ಫ್ರಿಡ್ಜ್, ವಾಷಿಂಗ್ ಮೆಶಿನ್, ಮಿಕ್ಸಿ, ಡಿನ್ನರ್ ಸೆಟ್, ಬಹುಮಾನವಾಗಿ ನೀಡಲಾಗುವುದು.

೨೫ಸಾವಿರ ಖರೀದಿಗೆ ಚಿನ್ನದ ನಾಣ್ಯ


ಗೋಲ್ಡ್ ಮಳಿಗೆ ೨೫ಸಾವಿರ ಚಿನ್ನಾಭರಣ ಖರೀದಿಗೆ ಉಚಿತ ಚಿನ್ನದ ನಾಣ್ಯ ಕೊಡುಗೆಯಾಗಿ ನೀಡಲಿದ್ದಾರೆ.
ದಿನಾರ್ ಸುಮಂಗಲಿ ಸುರಕ್ಷ ಯೋಜನೆ
ಪ್ರತಿ ತಿಂಗಳು ೫೦೦,೧೦೦೦,೨೦೦೦,ದ ಹಾಗೆ ಕಂತುಗಳಲ್ಲಿ ಹಣ ಪಾವತಿಸಿ ಗ್ರಾಹಕರಿಗೆ ಬೇಕಾಗುವ ಶೈಲಿಯ ಚಿನ್ನಾಭರಣವನ್ನು ಖರೀದಿಸಬಹುದು. ಅಲ್ಲದೇ ಇನ್ನಿತರ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಿದ್ದಾರೆ ಎಂದು ಪಾಲುದಾರರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.