ಸಂಪಾಜೆ. ಪ್ರಾ.ಕೃಪ.ಸ.ಸಂಘದಲ್ಲಿ ಆರ್.ಟಿ.ಸಿ. ವಿತರಣೆ ಹಾಗೂ ಪಾದಾರ್ಪಣೆ ಪ್ರಯುಕ್ತ ಗಣಹೋಮ

Advt_Headding_Middle
Advt_Headding_Middle

ಸಂಪಾಜೆ. ಪ್ರಾ.ಕೃಪ.ಸ.ಸಂಘದಲ್ಲಿ ಆರ್.ಟಿ.ಸಿ. ವಿತರಣೆ ಹಾಗೂ ಪಾದಾರ್ಪಣೆ ಪ್ರಯುಕ್ತ ಗಣಹೋಮವು ಅ. 23ರಂದು ನಡೆಯಿತು.

ಕೃಷಿಕರಿಗೆ ವ್ಯವಹಾರಕ್ಕೆ ಸುಲಭವಾಗುವಂತೆ ಸೊಸೈಟಿಯಲ್ಲಿ ಆರ್‌ಟಿಸಿ ನೀಡುವ ಕಾರ್ಯಕ್ರಮವು ಅ. 23ರಂದು ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಉಪಾಧ್ಯಕ್ಷೆ ಸುಮತಿ ಶಕ್ತಿವೇಲು , ಮುಖ್ಯಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಆರ್.ಬಿ., ನಿರ್ದೇಶಕರಾದ ಗಣಪತಿ ಭಟ್, ಜಿ.ಎಲ್.ಆನಂದ, ಉಷಾ, ಜಗದೀಶ್ ರೈ ಕೆ.ಆರ್., ಹಮೀದ ಹೆಚ್., ಯಮುನಾ ಬಿ.ಎಸ್., ರಾಜೀವಿ ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

 

ಸಂಪಾಜೆ ಸೊಸೈಟಿಯು ೮ ವರ್ಷಕ್ಕೆ ಪಾದಾರ್ಪಣೆಗೊಂಡ ಪ್ರಯುಕ್ತ ಕಛೇರಿಯಲ್ಲಿ ಗಣಪತಿ ಹವನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.