ಸುಳ್ಯ ಶ್ರೀ ರಾಮ ನವೋದಯ ಸಂಘದ ಮಹಾಸಭೆ

Advt_Headding_Middle
Advt_Headding_Middle

ಅ 24ರ೦ದು ಸುಳ್ಯ ಶ್ರೀ ರಾಮ ಭಜನಾ ಮ೦ದಿರದಲ್ಲಿ ಶ್ರೀರಾಮ ನವೋದಯ ಸ೦ಘದ 5ನೇ ವರ್ಷದ ಮಹಾಸಭೆ ನಡೆಯಿತು.

ಸಭೆಯ ಅಧ್ಯಕ್ಷ ತೆಯನ್ನು ಸ೦ಘದ ಅಧ್ಯಕ್ಷರಾದ ನಾಗೇಶರವರು ವಹಿಸಿದ್ದರು ಸ೦ಘದ ಪ್ರೇರಕರಾದ ಶ್ರೀಧರ ಮಾಣಿಮಧು೯ ಮಾಹಿತಿ ನೀಡಿದರು. ಕಾರ್ಯದರ್ಶಿ ವಿಠಲ ಆರ್ ಉಪಸ್ಥಿತರಿದ್ದು ಲೆಕ್ಕ ಪತ್ರ ಮಂಡಿಸಿದರು. ನಂತರ ನೂತನ ಪದಾದಿಕಾರಿಗಳ ಅಯ್ಕೆ ನಡೆಯಿತು. ಅಧ್ಯಕ್ಷರಾಗಿ ಮೊಹನ ಕಾರ್ಯದರ್ಶಿಯಾಗಿ ತೇಜಕುಮಾರ ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಸದಸ್ಯರಿಗೆ ಲಾಭಾಂಶ ತಲಾ ರೂ ೨೩೫೦ರಂತೆ ೯ ಸದಸ್ಯರಿಗೆ ಒಟ್ಟು ರೂ ೨೧೧೫೦ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.