ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಹಾಯ ಧನ ವಿತರಣೆ

Advt_Headding_Middle
Advt_Headding_Middle

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಇತ್ತೀಚೆಗೆ ವಿದ್ಯುತ್ ಅವಗಡದಿಂದ ಕೊಡಿಯಾಲ ಗ್ರಾಮದ ಬೇರ್ಯ ರವಿ ಎಂಬವರು ನಿಧನರಾಗಿದಗಿದ್ದು ಅವರ ತಂದೆ ಪಕೀರ ಬೇರ್ಯ ಎಂಬವರಿಗೆ ರೂ.೫,೦೦೦ ರೂ. ಚೆಕ್‌ನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಗಂಗಾಧರ ರೈ ಪುಡ್ಕಜೆಯವರು ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಂಜಪ್ಪ ರೈ ಪಿ, ನಿರ್ದೇಶಕರಾದ ಐತ್ತಪ್ಪ ರೈ ಎ., ಉಮೇಶ ಕೆ.ಎಂ.ಬಿ, ಪದ್ಮನಾಭ ಶೆಟ್ಟಿ,ಕೂಸಪ್ಪ ನಾಯ್ಕ, ಅಬ್ದುಲ್ ಕುಂಞಿ, ಕರುಣಾಕರ ಆಳ್ವ,  ಶ್ರೀಮತಿ ರಾಜೀವಿ ಆರ್ .ರೈ, ಗುಲಾಬಿ ಬಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಆಳ್ವ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.