Breaking News

ಮುಗುಪ್ಪು ವಾಸಪ್ಪ ಗೌಡ ನಿಧನ

Advt_Headding_Middle
Advt_Headding_Middle

ಬಾಳಿಲ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿದ್ದ ಮುಪ್ಪೇರ್ಯ ಗ್ರಾಮದ ಮುಗುಪ್ಪು ವಾಸಪ್ಪ ಗೌಡರು ಅಸೌಖ್ಯದಿಂದ ಅ.26. ರಂದು ನಿಧನರಾದರು.


ಅವರಿಗೆ 58 ವರ್ಷ ಪ್ರಾಯವಾಗಿತ್ತು
ಮೃತರು ಪತ್ನಿ ಶ್ರೀಮತಿ ರೇವತಿ , ಪುತ್ರ ಗುರುಪ್ರಸಾದ್, ಪುತ್ರಿಯರಾದ ಗೌತಮಿ ಮತ್ತು ಧನ್ಯ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಹಲವು ವರ್ಷ ಗಳ ಕಾಲ ಬಾಳಿಲದಲ್ಲಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು ಎಲ್ಲರಿಗು ಚಿರಪರಿಚಿತರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.