Breaking News

ಸುಬ್ರಹ್ಮಣ್ಯದಲ್ಲಿ ಲಕ್ಷ್ಯ ಹರ್ಬಲ್ ಬ್ಯೂಟಿ ಪಾರ್ಲರ್ & ಟೈಲರಿಂಗ್ ಶುಭಾರಂಭ

Advt_Headding_Middle
Advt_Headding_Middle

ಸುಬ್ರಹ್ಮಣ್ಯದ ಮೊಂಟಿ ಕಂಪರ್ಟ್ ನಲ್ಲಿ ಹರ್ಬಲ್ ಬ್ಯೂಟಿ ಪಾರ್ಲರ್ & ಟೈಲರಿಂಗ್ ಇತ್ತೀಚೆಗೆ ಶುಭಾರಂಭ ಗೊಂಡಿದೆ.

ಬೆಳಗ್ಗೆ ಹಣಹವನ ನೆರವೇರಿಸಲಾಯಿತು. ಬೇಬಿ. ಲಕ್ಷ್ಯ ದೀಪ ಬೆಳಗಿಸುವುದರ ಮೂಲಕ ಅಂಗಡಿ ಶುಭಾರಂಭ ಗೊಂಡಿತು.

ಈ ಸಂದರ್ಭ ಸೀತಮ್ಮ, ಪದ್ಮಾವತಿ, ಹರೀಶ್ ಬಿ.ಎನ್, ಲಾವಣ್ಯ, ಗಿರಿಧರ ಸ್ಕಂದ, ಶೋಭಾ ಗಿರಿಧರ, ಯೋಗೀಶ್, ಅಂಗಡಿ ಮಾಲಕಿ ಶರ್ಮಿಳಾ ಯೋಗೀಶ್ ಪೈಲಾಜೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.