ಚೆನ್ನಪ್ಪ ಪೂಜಾರಿ ಜಾಲ್ತಾರು ನಿಧನ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಜಾಲ್ತಾರ್ ಮನೆಯ ಚೆನ್ನಪ್ಪ ಪೂಜಾರಿಯವರು ಅಕ್ಟೋಬರ್ 24 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಅವರು ಪುತ್ರರಾದ ನವೀನ್ ಕುಮಾರ್ ಜೆ, ಪ್ರವೀಣ್ ಕುಮಾರ್ ಜೆ , ಪುತ್ರಿಯರಾದ ವಿನಯ ಪದ್ಮನಾಭ ಒರು0ಬೋಡಿ, ವೀಣಾ ರಘು ಏರುಕಡಪು, ಹಾಗೂ ಸೊಸೆಯಂದಿರು,ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.