HomePage_Banner
HomePage_Banner
Breaking News

ಆಲೆಟ್ಟಿ: ಮೊರಂಗಲ್ಲು ಎಸ್.ಎಮ್.ಬಾಯ್ಸ್ ವತಿಯಿಂದ ದೀಪಾವಳಿ ಪ್ರಯುಕ್ತ ಕ್ರೀಡಾಕೂಟ

ಆಲೆಟ್ಟಿ ಮೊರಂಗಲ್ಲು ಎಸ್.ಎಮ್.ಬಾಯ್ಸ್‌ನ ವತಿಯಂದ ದೀಪಾವಳಿ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ಶ್ರೀ ಮಹಾಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬೆಳ್ತರವರು ನೆರವೇರಿಸಿದರು.ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಸುಂದರಿ ಮೊರಂಗಲ್ಲು ವಹಿಸಿದ್ದರು.


ವೇದಿಕೆಯಲ್ಲಿ ಎಸ್.ಎಮ್.ಬಾಯ್ಸ್ ಸಂಚಾಲಕರಾದ ಅಂಗಾರ.ಎ., ಸಹಸಂಚಾಲಕ ವಿಜಯಕುಮಾರ್.ಕೆ.ಆರ್. ಮತ್ತು ಶ್ರೀ ಮಹಮ್ಮಾಯಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಎ೦. ಉಪಸ್ಥಿತರಿದ್ದರು. ಎಸ್.ಎಮ್.ಬಾಯ್ಸ್ ಸದಸ್ಯರಿಗೆ ನೂತನ ಜೆರ್ಸಿಯನ್ನು ಬಿಡುಗಡೆಗೊಳಿಸಲಾಯಿತು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾಮದಾಸ ಎ೦.ಎ.ಸ್ವಾಗತಿಸಿ ಪ್ರಸ್ತಾವನೆಗೈದರು. ಕೊರಗಪ್ಪ ಧನ್ಯವಾದಗೈದರು. ಸೀತಾರಾಮ ಮೊರಂಗಲ್ಲು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.