ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ವಿಸ್ಮಯ ಕಪ್  2018 ಇದರ ಕರಪತ್ರ ಬಿಡುಗಡೆ ಸಮಾರಂಭ

Advt_Headding_Middle
Advt_Headding_Middle
Advt_Headding_Middle

 

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಡಿಸೆಂಬರ್ 22  ಹಾಗೂ 23 ರಂದು ಕಾವೇರಿಗದ್ದೆ ಪೆರಾಜೆಯಲ್ಲಿ ನಡೆಯಲಿರುವ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ವಿಸ್ಮಯ ಕಪ್ 2018 ಇದರ ಕರಪತ್ರ ಬಿಡುಗಡೆ ಸಮಾರಂಭವು ಈ ದಿನ ಪೆರಾಜೆಯಲ್ಲಿ ನಡೆಯಿತು.


ಕರಪತ್ರವನ್ನು ಕೆ.ಪಿ.ಸಿ.ಸಿ ಕಾರ್ಯದರ್ಶಿಗಳಾದ ಟಿ.ಯಂ ಶಹೀದ್ ಬಿಡುಗಡೆಗೊಳಿಸಿದರು. ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಎ ಸಿ ವಸಂತ, ಪೆರಾಜೆ ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಶಶಿಕಾಂತ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಕೊಡಗು ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಉನೈಸ್ ಪೆರಾಜೆ, ನಾಸಿರ್ ಪೆರಾಜೆ, ಬಾಸಿತ್ ಪೆರಾಜೆ, ನಾಫಿಹ್ ಪೆರಾಜೆ, ಶಿಹಾಬ್ ಪೆರಾಜೆ, ಝಾಕಿರ್ ಪೆರಾಜೆ ಹಾಗೂ ಇತರರು ಉಪಸ್ಥಿತರಿದ್ದರು.
ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ವಾಗಿ ೧ ಲಕ್ಷ, ಮತ್ತು ಶಾಶ್ವತ ಪಲಕ ದ್ವಿತೀಯ ೫೦೦೦೦ ಬಹುಮಾನ ಮತ್ತು ಶಾಶ್ವತ ಪಲಕ ನೀಡಲಾಗುವದು ಭಾಗವಹಿಸುವ ತಂಡಗಳು ಕೂಡಲೆ ನೊಂದಾವಣೆ ಮಾಡಿಕೊಳ್ಳುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.