ಸುಂದರಿ ಕೊರತ್ಯಡ್ಕ ನಿಧನ

Advt_Headding_Middle
Advt_Headding_Middle

ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ಗಂಗಾಧರ ನಾಯ್ಕ ರ ಪತ್ನಿ ಸುಂದರಿಯವರು ಡಿ.3 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ಪತಿ,ಪುತ್ರ ತೀರ್ಥಪ್ರಸಾದ್,ಪುತ್ರಿ ಗೌತಮಿ, ಅತ್ತೆ ಸೀತಮ್ಮ ಹಾಗೂ ಬಂಧುಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.