HomePage_Banner
HomePage_Banner
Breaking News

ಕಳಂಜದಲ್ಲಿ ವಿಜ್ರಂಬಿಸಿದ ಹಗ್ಗಜಗ್ಗಾಟ, ವೇದಿಕೆಯಲ್ಲಿ ತುಳು ಚಲನ ಚಿತ್ರ ತಂಡ, ಗಣ್ಯರು, ಕಿಕ್ಕಿರಿದ ಜನರು

 

 


ಕಳಂಜದ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ವಠಾರದಲ್ಲಿ ಡಿ.15 ರಂದು ಕಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆ ನಡೆದಿದ್ದು ವೇದಿಕೆ ತುಂಬಾ ತುಳು ಚಲನ ಚಿತ್ರ ತಂಡ, ಗಣ್ಯರು, ತುಂಬಿದ್ದರು.

ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮೆರೆದ ಹಲವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಅದ್ದೂರಿಯಾದ ವೇದಿಕೆ ನಿರ್ಮಿಸಲಾಗಿತ್ತು. ಆಕರ್ಷಕ ಡ್ಯಾನ್ಸ್, ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಗ್ಗಜಗ್ಗಾಟ ವೀಕ್ಷಿಸಲು ಸಾವಿರಾರು ಜನರು ಕಾದು ಕುಳಿತಿದ್ದರು. ಗಣ್ಯರು, ಆಟಗಾರರನ್ನು ಸ್ವಾಗತಿಸಲು ಬ್ಯಾಂಡ್ ವಾದ್ಯಗಳಿದ್ದವು. ಬೆಳಗ್ಗಿನವರೆಗೆ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.