ಡಿ.23 : ಸುಳ್ಯದಲ್ಲಿ ಶ್ರವಣ ದೊಷಕ್ಕೆ ಉಚಿತ ಚಿಕಿತ್ಸೆ

ಮೈತ್ರಿ ಮಹಿಳಾ ಮಂಡಲ ಜಯನಗರ ಸುಳ್ಯ , ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಸುಳ್ಯ ಇದರ ಸಹಭಾಗಿತ್ವದಲ್ಲಿ ಡಿ ೨೩ ರಂದು ಸುಳ್ಯ ವೆಂಕಟರಮಣ ಟವರ್ಸ್ ನಲ್ಲಿ ನಡೆಯಲಿದೆ.
ಸ್ವನ ವಾಕ್ ಮತ್ತು ಶ್ರವಣ ಕ್ಲಿನಿಕ್ ಮೈಸೂರು ಇವರಿಂದ ಶ್ರವಣದೋಷಕ್ಕೆ ಉಚಿತ ಚಿಕಿತ್ಸೆ ನಿಮಗೆ ಸ್ಪಷ್ಟವಾಗಿ ಕೇಳಿಸಿಕೊಳ್ಳಲು ತೊಂದರೆ ಆಗುತ್ತಿದೆಯಾ?
ಸಂಭಾಷಣೆ ಕಷ್ಟವಾಗುತ್ತಿದೆಯೇ? ಕೆಲವರು ಮೆಲುಧ್ವನಿಯಲ್ಲಿ ಮಾತನಾಡಿದಾಗ ನಿಮಗೆ ಕಷ್ಟವಾಗುತ್ತಿದೆಯೇ?
ತಲೆ ತಿರುಗುವಿಕೆ, ನೋವು ಅಥವಾ ರಿಂಗಣಿಸಿದ ಶಬ್ದ ಬರುತ್ತಿದೆಯಾ? ಇದಕ್ಕೆಲ್ಲ ಚಿಕಿತ್ಸೆ ನೀಡಲಾಗುತ್ತದೆ. ಶ್ರವಣ ಯಂತ್ರದ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.