HomePage_Banner
HomePage_Banner
Breaking News

ಸಕಲ ರೋಗಗಳಿಗೂ ರಾಮಬಾಣ ಯೋಗ, ಸುದರ್ಶನ ಕ್ರಿಯಾ ಯೋಗ -ಆರ್.ಕೆ. ಭಟ್

ಆರ್ಟ್ ಆಫ್ ಲಿವಿಂಗ್ ರವಿಶಂಕರ ಗುರೂಜಿಯವರ ಯೋಗ, ಪ್ರಾಣಯಾಮ, ಸುದರ್ಶನ ಕ್ರಿಯೆಗಳ ಆನಂದೋತ್ಸವ ಶಿಬಿರವು ಡಿ. 10 ರಂದು ಶ್ರೀ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯ ಸಭಾಭವನದಲ್ಲಿ ಆರಂಭಗೊಂಡಿತ್ತು.

ಶಿಬಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿಗೊಂಡು ಇದರ ಸಮಾರೋಪ ಸಮಾರಂಭವು ಸುಧರ್ಮ ಕಲಾಮಂದಿರ ಅಟಲ್‌ನಗರದಲ್ಲಿ ನಡೆಯಿತು. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ತಿಳಿಸಿದರು. ಶಿಬಿರಾರ್ಥಿಗಳಿಗೆ ಬಿ.ಎಸ್.ಎನ್.ಎಲ್. ಉದ್ಯೋಗಿ ಆರ್.ಕೆ.ಭಟ್ ತರಬೇತಿ ನೀಡಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.