HomePage_Banner
HomePage_Banner
HomePage_Banner
Breaking News

ಪಂಜ: ರಸ್ತೆ ಬದಿ ತೋಡಿದ ಹೊಂಡಕ್ಕೆ ಬಿದ್ದು ನರಳಾಡಿದ ದನ

ಪಂಜ ಹಾಲು ಸೊಸೈಟಿ ಸಮೀಪ ಮುಖು ರಸ್ತೆ ಬದಿ ತೊಡಿದ ಹೊಂಡಕ್ಕೆ ಬಿದ್ದು ನರಳಾಡುತ್ತಿದ್ದ ದನವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನೆ ಡಿ.೧೬.ರಂದು ರಾತ್ರಿ ಸಂಭವಿಸಿದೆ.ರಸ್ತೆ ಬದಿ ಸುಮಾರು ಐದು ಅಡಿ ಆಳದ ಹೊಂಡ ತೋಡಲಾಗಿದ್ದು. ಅದರ ಸುತ್ತ ಹುಲ್ಲು ಆವರಿಸಿದ್ದು, ಹೊಂಡವು ಗೋಚರಿಸದೆ ದನವು ತಲೆಕೆಳಗಾಗಿ ಬಿದ್ದಿತ್ತು. ಮುಖ್ಯ ರಸ್ತೆ ಬದಿಯಾದರು ರಾಜಾರೋಷವಾಗಿ ಹೊಂಡವನ್ನು ತೋಡಿ ಬಿಟ್ಟಿದ್ದು. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಗಡಗಳು ಸಂಭವಸಿದರೂ ಅಶ್ಚರ್ಯ ಪಡಬೇಕಾಗಿಲ್ಲ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.