HomePage_Banner
HomePage_Banner
Breaking News

ಲೀಲಾವತಿ ಕೊರಂಬಡ್ಕ ನಿಧನ


ಸುಳ್ಯ ಕಸಬಾ ಪೈಚಾರು ದಿ. ಕೊರಂಬಡ್ಕ ಪದ್ಮಯ್ಯ ಗೌಡರ ಪತ್ನಿ ಶ್ರೀಮತಿ ಲೀಲಾವತಿ ಕೊರಂಬಡ್ಕರವರು ಡಿ.12ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶಿವರಾಮ ಗೌಡ, ಪುರುಷೋತ್ತಮ ಗೌಡ, ಕುಶಾಲಪ್ಪ ಗೌಡ, ಪುತ್ರಿಯರಾದ ದೇವಕಿ, ಯಶೋಧ, ಜಾನಕಿ, ವಿಜಯ ಕುಮಾರಿ, ಕುಸುಮಾ ಹಾಗೂ ಸೊಸೆಯಂದಿರನ್ನು, ಅಳಿಯಂದಿರನ್ನು ಮತ್ತು ಮೊಮ್ಮಕ್ಕಳನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.