ಫ್ರೆಂಡ್ಸ್ ಯೂತ್ ಕ್ಲಬ್ ಗೂನಡ್ಕ ನವೀಕರಣ

Advt_Headding_Middle
Advt_Headding_Middle
Advt_Headding_Middle

ಫ್ರೆಂಡ್ಸ್ ಯೂತ್ ಕ್ಲಬ್ ಗೂನಡ್ಕ ಇದರ ನವೀಕರಣ ಸಭೆಯು ಜ.೬ರಂದು ಮಹಮ್ಮದ್ ಕುಂಞಿ ಗೂನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಸ್ತಫಾ ಪಾಂಡಿಯವರ ಸ್ವಾಗತದೊಂದಿಗೆ ಆರಂಭವಾದ ಸಭೆಯಲ್ಲಿ, ಕಾರ್ಯದರ್ಶಿ ಪಿ. ಕೆ. ಅಬೂಸಾಲಿಯವರು ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿ, ನಿರ್ಗಮನ ಅಧ್ಯಕ್ಷರಾದ ಜಿ.ಜಿ. ನವೀನ್ ಕುಮಾರ್‌ರವರು ಮಾತನಾಡಿ ಇದುವರೆಗೆ ಸಂಘದೊಂದಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಇನ್ನು ಮುಂದಕ್ಕೂ ಯುವಕರು ಹೆಚ್ಚಿನ ಮುತುವರ್ಜಿ ವಹಿಸಿ ಸಂಘದ ಅಭಿವೃದ್ಧಿಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಈ ವರ್ಷದ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಕ್ಬಾಲ್ ಬೀಜದಕಟ್ಟೆ, ಉಪಾಧ್ಯಕ್ಷರಾಗಿ ಜಿ.ಎಚ್.ಹರ್ಷಿತ್ ಗೂನಡ್ಕ,
ಪ್ರಧಾನ ಕಾರ್ಯದರ್ಶಿಯಾಗಿ ಜಾಬಿರ್ ಎಂ.ಬಿ.ದರ್ಕಾಸ್, ಕಾರ್ಯದರ್ಶಿಯಾಗಿ ಅಬ್ದುಲ್ ಕಾಸಿಂ ದರ್ಕಾಸ್, ಕೋಶಾಧಿಕಾರಿಯಾಗಿ ಸಿರಾಜ್ ಮೈಲಿಕಲ್ಲು
ಸಂಘಟನಾ ಕಾರ್ಯದರ್ಶಿಗಳಾಗಿ ನವೀನ್ ಕುಮಾರ್ ಜಿ. ಜಿ. ಗೂನಡ್ಕ, ಸಮೀರ್ ಮೈಲಿಕಲ್ಲು ಹಾಗೂ ಸದಸ್ಯರುಗಳಾಗಿ ಹೇಮನಾಥ ದರ್ಕಾಸ್,ನಸ್ಪಹಾನ್ ಪೆಲ್ತಡ್ಕ,
ಸಲೀಂ ಎಂ.ಎ. ಗೂನಡ್ಕ, ಸಿರಾಜುದ್ದೀನ್ ಜಿ.ಎಂ. ಗೂನಡ್ಕ, ರವಿಚಂದ್ರ ಗೂನಡ್ಕ, ಅಬ್ದುಲ್ ಅಸೀಸ್, ಸಲಹಾ ಸಮಿತಿಯಲ್ಲಿ
ಮಹಮ್ಮದ್ ಕುಂಞಿ ಗೂನಡ್ಕ, ಸೋಮಶೇಖರ ಕೊಯಿಂಗಾಜೆ, ರಾಮಚಂದ್ರ ಕಲ್ಲುಗದ್ದೆ, ಜಿ.ಕೆ.ಹಮೀದ್ ಗೂನಡ್ಕ, ಪಿ. ಕೆ. ಅಬೂಸಾಲಿ ದರ್ಕಾಸ್,
ಯು.ಬಿ.ಚಕ್ರಪಾಣಿ ಪೇರಡ್ಕ, ಮುಸ್ತಫಾ ಪಾಂಡಿ ದರ್ಕಾಸ್ ಇವರುಗಳನ್ನು ಆರಿಸಲಾಯಿತು.ನೂತನ ಕಾರ್ಯದರ್ಶಿ ಅಬ್ದುಲ್ ಕಾಸಿಂ ದರ್ಕಾಸ್‌ರವರು ಧನ್ಯವಾದ ಸಮರ್ಪಿಸಿದರು,.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.