HomePage_Banner
HomePage_Banner
HomePage_Banner

ಅರಂತೋಡು : ನಮ್ಮ ಫ್ಯಾಶನ್ & ಫೂಟ್‌ವೇರ‍್ಸ್ ಶುಭಾರಂಭ

ಅರಂತೋಡಿನಲ್ಲಿ ಉಳುವಾರು ಎಳ್ಪಕಜೆಯ ಪವನ್ ಗೌಡ, ಶ್ರೀಮತಿ ರಮ್ಯ ಡಿ. ಮಾಲಕತ್ವದ ನಮ್ಮ ಫ್ಯಾಶನ್ & ಫೂಟ್‌ವೇರ‍್ಸ್ ಜ. 21 ರಂದು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ನೆರವೇರಿಸಿದರು. ತಾ.ಪಂ. ಸದಸ್ಯೆ ಶ್ರೀಮತಿ ಪುಷ್ಪಾ ಮೇದಪ್ಪ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕೊಡಂಕಿರಿ, ಅರಂತೋಡು -ತೊಡಿಕಾನ ವ್ಯ.ಸೇ.ಸ.ಸಂಘದ ಅದ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯ.ಸ. ನಿಕಟ ಪೂರ್ವಾಧ್ಯಕ್ಷ ಯು.ಎಂ. ಕೇಶವ ಉಳುವಾರು,, ಕಟ್ಟಡ ಮಾಲಕರಾದ ಎನ್. ನಾರಾಯಣ ಗೌಡ ನಾರ್ಕೋಡು ದೀಪ ಬೆಳಗಿಸಿದರು.
ಉಳುವಾರು ಎಳ್ಪಕಜೆಯ ಪವನ್ ಗೌಡ, ಶ್ರೀಮತಿ ರಮ್ಯ ಡಿ, ಬೇಬಿ ಮಾನ್ಯತ ಗೌಡ, ಮಾ. ಮಹಿನ್ ಗೌಡ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.