ಪರ್ಸ್ ಕಳೆದು ಹೋಗಿದೆ

Advt_Headding_Middle
Advt_Headding_Middle


ಕುಕ್ಕುಜಡ್ಕ ಬಳಿಯ ನೆಲ್ಲಿಕುಂಜ ಕುಕ್ಕುಜಡ್ಕ ರಸ್ತೆಯಲ್ಲಿ ಜ.೩೧ರಂದು ಬೆಳಗ್ಗೆ ಲಿಖಿನ್ ಕುಮಾರ್ ನೆಲ್ಲಿಕುಂಜ ರವರ ಪರ್ಸ್ ಬಿದ್ದುಹೋಗಿದ್ದು ಸಿಕ್ಕಿದವರು ಸುದ್ದಿ ಬಿಡುಗಡೆ ಕಛೇರಿಗೆ ತಲುಪಿಸುವಂತೆ ಕೋರಲಾಗಿದೆ. ಪರ್ಸಲ್ಲಿ ಆರ್.ಸಿ, ಪಾನ್ ಕಾರ್ಡ್, ಎ.ಟಿ.ಎಂ, ಡೈವಿಂಗ್ ಲೈಸೆನ್ಸ್ , ಹಣ ಇರುವುದಾಗಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.